Google ಮೂಲಕ
ಪಾವತಿಸಿ

ನಿಮ್ಮ

ಒಂದೇ ಟ್ಯಾಪ್ ಮೂಲಕ ಪಾವತಿಸಿ,

ಒಂದೇ ಕ್ಲಿಕ್ ಮೂಲಕ ಚೆಕ್ ಔಟ್ ಮಾಡಿ,

ಬಿಲ್ಟ್ ಇನ್ ಭದ್ರತೆ,

ಸರಿಯಾದ ಸಮಯದಲ್ಲಿ ಸರಿಯಾದ ಕಾರ್ಡ್

ಪಾವತಿಸುವ ವಿಧಾನ

ಸೆಟಪ್ ಮಾಡಲು ಕೆಲವು ಸೆಕೆಂಡ್‌ಗಳು ಸಾಕು — ಪ್ರತಿ ಬಾರಿ ಸುಲಭವಾಗಿ ಚೆಕ್ ಔಟ್ ಮಾಡಬಹುದು

ನಿಮ್ಮ ಎಲ್ಲಾ ಸಾಧನಗಳಾದ್ಯಂತದ ತಡೆರಹಿತ ಪಾವತಿಗಳು ಕೆಲವು ತ್ವರಿತ ಹಂತಗಳೊಂದಿಗೆ ಪ್ರಾರಂಭವಾಗುತ್ತವೆ. ನಿಮ್ಮ ಕಾರ್ಡ್ ವಿವರಗಳನ್ನು ನಿಮ್ಮ Google ಖಾತೆಗೆ ಸೇರಿಸಿ. ಅವುಗಳನ್ನು ಸುಗಮವಾದ ಚೆಕ್ ಔಟ್ ಅನುಭವಕ್ಕಾಗಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.

ಸುಭದ್ರ, ಸುರಕ್ಷಿತ ವಹಿವಾಟುಗಳು

ಬಿಲ್ಟ್ ಇನ್ ದೃಢೀಕರಣ, ವಹಿವಾಟು ಎನ್‌ಕ್ರಿಪ್ಶನ್ ಮತ್ತು ವಂಚನೆಯ ವಿರುದ್ಧ ರಕ್ಷಣೆಯೊಂದಿಗೆ, ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು Google Pay ಸಹಾಯ ಮಾಡುತ್ತದೆ. ಜೊತೆಗೆ, ನಿಯಂತ್ರಣವು ನಿಮ್ಮ ಕೈಯಲ್ಲಿರುತ್ತದೆ.

ಸುರಕ್ಷತೆಗೆ ಮೊದಲ ಆದ್ಯತೆ

ಪಾರದರ್ಶಕತೆ

ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ವಹಿವಾಟು ಇತಿಹಾಸವನ್ನು Google Pay ಎಂದಿಗೂ ಮಾರಾಟ ಮಾಡುವುದಿಲ್ಲ.

ಭದ್ರತೆ

ಆನ್‌ಲೈನ್‌ನಲ್ಲಿ ಪಾವತಿಸುವಾಗ ವಂಚನೆ ಕುರಿತ ಎಚ್ಚರಿಕೆಗಳು ಮತ್ತು ಎನ್‌ಕ್ರಿಪ್ಶನ್‌ನಂತಹ ಬಿಲ್ಟ್ ಇನ್ ಭದ್ರತೆಯನ್ನು Google Pay ಒದಗಿಸುತ್ತದೆ.

ನಿಯಂತ್ರಣ

ನಿಮ್ಮ ಆದ್ಯತೆಯ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಲು Google Pay ನಿಮಗೆ ಅನುವು ಮಾಡಿಕೊಡುತ್ತದೆ.