Tez ಇದೀಗ Google Pay ರೂಪದಲ್ಲಿ

ಎಲ್ಲಾ ವೈಶಿಷ್ಟ್ಯಗಳು ಮತ್ತು ನಿಮ್ಮಿಷ್ಟದ ಬಹುಮಾನಗಳು ಹಾಗೂ ಇನ್ನೂ ಹೆಚ್ಚಿನ ಅಚ್ಚರಿಗಳನ್ನು ಒಳಗೊಂಡ ಇದನ್ನು ಭಾರತಕ್ಕೆಂದೇ ರೂಪಿಸಲಾಗಿದೆ.

ನಿಮ್ಮ ಕುಟುಂಬಕ್ಕೆ ಹಣ ರವಾನಿಸಲು, ನಿಮ್ಮ ಮೊಬೈಲ್ ರೀಚಾರ್ಜ್ ಮಾಡಲು ಅಥವಾ ಪಕ್ಕದಲ್ಲಿರುವ ಚಹಾ ಅಂಗಡಿಯವನಿಗೆ ಪಾವತಿಸಲು, Google Pay ಅತ್ಯಂತ ಸುಲಭ ಹಾಗೂ ಸರಳ ಮಾರ್ಗವಾಗಿದೆ.