ತಡೆರಹಿತ ಆನ್ಲೈನ್ ಚೆಕ್ ಔಟ್
Google Pay ನಿಮ್ಮ ಆನ್ಲೈನ್ ಚೆಕ್ ಔಟ್ ಕಂಪ್ಯಾನಿಯನ್ ಆಗಿದೆ.
ಕೆಲವೇ ಹಂತಗಳಲ್ಲಿ ಸುರಕ್ಷಿತವಾಗಿ ಪಾವತಿಸಿ.
ಆಟೋಫಿಲ್
ಆನ್ಲೈನ್ ಚೆಕ್ ಔಟ್ ಮೂಲಕ ವೇಗವಾಗಿ ಪಾವತಿ ಮಾಡಿ
ಆಟೋಫಿಲ್ ನಿಮ್ಮ ಕಾರ್ಡ್ ವಿವರಗಳನ್ನು ಸೇವ್ ಮಾಡುತ್ತದೆ, ಇದರಿಂದ ನೀವು ಚೆಕ್ ಔಟ್ ಮಾಡುವಾಗ, Chrome ಮತ್ತು Android ಸಾಧನಗಳಲ್ಲಿ ಆ ವಿವರಗಳನ್ನು ಸ್ವಯಂಚಾಲಿತವಾಗಿ ಸೇರಿಸಬಹುದು. ಉದ್ಯಮ-ಮಟ್ಟದ ಭದ್ರತೆಯೊಂದಿಗೆ, ಆನ್ಲೈನ್ನಲ್ಲಿ ವೇಗವಾಗಿ ಪಾವತಿಸಲು ಆಟೋಫಿಲ್ ಒಂದು ಸುರಕ್ಷಿತ ಮಾರ್ಗವಾಗಿದೆ.
Google Pay ಮೂಲಕ ಖರೀದಿಸಿ
ಒಂದೇ ಕ್ಲಿಕ್ ಮೂಲಕ ಚೆಕ್ ಔಟ್ ಮಾಡಿ
Google Pay ಮೂಲಕ ಖರೀದಿಸಿ ಎಂಬ ಬಟನ್ನ ಒಂದೇ ಕ್ಲಿಕ್ ನಿಮ್ಮನ್ನು ಚೆಕ್ ಔಟ್ ಪುಟಕ್ಕೆ ಕರೆದೊಯ್ಯುತ್ತದೆ. ಇದು ಆನ್ಲೈನ್ ಮತ್ತು ಆ್ಯಪ್ಗಳಲ್ಲಿ ಅನುಕೂಲತೆ ಮತ್ತು ಹೆಚ್ಚುವರಿ ಭದ್ರತೆಯ ಒಂದು ಪರಿಪೂರ್ಣ ಸಂಯೋಜನೆಯಾಗಿದೆ.
ಕೆಲವೇ ಹಂತಗಳಲ್ಲಿ ಪಾವತಿಸಿ